incalculability ಇನ್‍ಕ್ಯಾಲ್‍ಕ್ಯುಲಬಿಲಿಟಿ
ನಾಮವಾಚಕ
  1. ಅಗಣ್ಯತೆ; ಅಸಂಖ್ಯೇಯತೆ; ಗಣನಾತೀತತೆ; ಲೆಕ್ಕ ಮಾಡಲಾಗದಷ್ಟು ದೊಡ್ಡದಾಗಿರುವುದು.
  2. ಎಣಿಕೆಗೆ ಈರಿರುವಿಕೆ; ಊಹಿಸಲಾಗದಿರುವಿಕೆ; ನಿರೀಕ್ಷಿಸಲಾಗದಿರುವಿಕೆ; ಮುಂಚಿತವಾಗಿ ಎಣಿಸಲು ಯಾ ಊಹಿಸಲು ಸಾಧ್ಯವಿಲ್ಲದಿರುವುದು.
  3. (ವ್ಯಕ್ತಿ, ನಡತೆ, ಮೊದಲಾದವುಗಳ ವಿಷಯದಲ್ಲಿ) ಅನಿಶ್ಚಿತತೆ; ನೆಚ್ಚಲಾಗದಂತಿರುವುದು; ನಂಬಿಕೆ ಇಡಲಾಗದಂತಿರುವುದು.