inbreeding ಇನ್‍ಬ್ರೀಡಿಂಗ್‍
ನಾಮವಾಚಕ

ಅಂತಸ್ಸಂಬಂಧ; ಒಳಒಳಗೇ ಬೆಳೆಸಿದ ಸಂಬಂಧ:

  1. ಹತ್ತಿರದ ಸಂಬಂಧ ಇರುವ ಪ್ರಾಣಿಗಳಿಂದಲೇ ತಳಿ ಬೆಳೆಯುವುದು.
  2. ಹತ್ತಿರದ ಸಂಬಂಧ ಇರುವವರಲ್ಲೇ ವಿವಾಹಸಂಬಂಧ ಬೆಳೆಸುವುದು.