inbred ಇನ್‍ಬ್ರೆಡ್‍
ಗುಣವಾಚಕ
  1. ಜನ್ಮಸಿದ್ಧ; ಸ್ವಭಾವಸಿದ್ಧ; ಪ್ರಕೃತಿಸಿದ್ಧ; ಸಹಜ; ಸ್ವಾಭಾವಿಕ; ಸ್ವಭಾವಜನ್ಯ; ಹುಟ್ಟಿನಿಂದಲೇ ಬಂದ.
  2. ಅಂತಸ್ಸಂಬಂಧಿಜ; ಸಈಪ ಸಂಬಂಧಿಜ; ನಿಕಟಸಂಬಂಧಿಜಾತ; ತೀರ ಸಈಪ ಸಂಬಂಧವಿರುವ ವ್ಯಕ್ತಿಗಳಲ್ಲೇ ಯಾ ಪ್ರಾಣಿಗಳಲ್ಲೇ ದೇಹಸಂಬಂಧ ಬೆಳೆಸಿದ ಯಾ ಆ ಸಂಬಂಧದಿಂದ ಹುಟ್ಟಿದ; ತಮ್ಮತಮ್ಮಲ್ಲೇ ವಿವಾಹ ಬೆಳೆಸಿದ ಯಾ ಅಂಥ ವಿವಾಹದಿಂದ ಹುಟ್ಟಿದ.