inbreathe ಇನ್‍ಬ್ರೀದ್‍
ಸಕರ್ಮಕ ಕ್ರಿಯಾಪದ
  1. (ಯಾವುದೇ ವಸ್ತುವನ್ನು) ಒಳಕ್ಕೆ – ಊದು, ಉರುಬು (ರೂಪಕವಾಗಿ ಸಹ): they cannot inbreathe into us such knowledge ಅಂಥ ಜ್ಞಾನವನ್ನು ಅವರು ನಮ್ಮೊಳಗೆ ಊದಲಾರರು, ಊದಿ ತುಂಬಲಾರರು.
  2. (ವ್ಯಕ್ತಿಗೆ) ಚೈತನ್ಯ, ಸತ್ತ್ವ – ತುಂಬು: a person inbreathed by Jesus Christ ಏಸುಕ್ರಿಸ್ತನು ತನ್ನ ಚೈತನ್ಯ ತುಂಬಿದ ಮನುಷ್ಯ.
  3. ಉಚ್ಛ್ವಸಿಸು; ಉಸಿರಿನಂತೆ ಒಳಕ್ಕೆಳೆದುಕೊ.