See also 2inboard
1inboard ಇನ್‍ಬೋರ್ಡ್‍
ಕ್ರಿಯಾವಿಶೇಷಣ

(ಹಡಗು, ವಿಮಾನ ಯಾ ಬೇರಾವುದೇ ವಾಹನದ)

  1. ಪಾರ್ಶ್ವಗಳೊಳಗೆ; ಪಕ್ಕಗಳ ನಡುವೆ.
  2. ನಡುಭಾಗದತ್ತ; ಮಧ್ಯಭಾಗದ ಕಡೆ.
See also 1inboard
2inboard ಇನ್‍ಬೋರ್ಡ್‍
ಗುಣವಾಚಕ

(ಹಡಗಿನ, ವಿಮಾನದ ಯಾ ಬೇರಾವುದೇ ವಾಹನದ)

  1. ಪಾರ್ಶ್ವಗಳೊಳಗಿರುವ.
  2. ನಡುಭಾಗದ ಕಡೆಗಿರುವ.