inauspiciousness ಇನಾಸ್ಪಿಷಸ್‍ನಿಸ್‍
ನಾಮವಾಚಕ
  1. ಅಶುಭತ್ವ; ಅಪಶಕುನವಾಗಿರುವುದು; ಅಮಂಗಳವಾಗಿರುವುದು.
  2. ದೌರ್ಭಾಗ್ಯ; ದುರದೃಷ್ಟತೆ.