inauspicious ಇನಾಸ್ಪಿಷಸ್‍
ಗುಣವಾಚಕ
  1. ಅಶುಭ; ಅಪಶಕುನದ; ಅಮಂಗಳ(ವಾದ); ಒಳಿತುಂಟು ಮಾಡುವಂಥದಲ್ಲದ.
  2. ಕೇಡಿನ; ಅನಿಷ್ಟಕರ; ದುರದೃಷ್ಟಕರ.