inauguration ಇನಾಗ್ಯುರೇಷನ್‍
ನಾಮವಾಚಕ
  1. (ಅಧಿಕಾರ ಮೊದಲಾದವುಗಳಲ್ಲಿ ವಿಧಿವತ್ತಾಗಿ) ಪ್ರತಿಷ್ಠಾಪನ; ಸ್ಥಾಪಿಸುವುದು.
  2. (ಉದ್ಯಮ ಮೊದಲಾದವುಗಳನ್ನು) ಶಾಸ್ತ್ರವತ್ತಾಗಿ ಆರಂಭಿಸುವುದು.
  3. (ಕಟ್ಟಡ ಮೊದಲಾದವುಗಳ) ಉದ್ಘಾಟನ.
  4. ಪ್ರಾರಂಭ.