inaugurate ಇನಾಗ್ಯುರೇಟ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಯನ್ನು, ಮುಖ್ಯವಾಗಿ ಅಮೆರಿಕದ ಅಧ್ಯಕ್ಷನನ್ನು, ಅಧಿಕಾರ ಮೊದಲಾದವುಗಳಲ್ಲಿ ವಿಧಿವತ್ತಾಗಿ) ಸ್ಥಾಪಿಸು; ಪ್ರತಿಷ್ಠಾಪಿಸು.
  2. (ಉದ್ಯಮ ಮೊದಲಾದವನ್ನು) ಶಾಸ್ತ್ರೋಕ್ತವಾಗಿ ಆರಂಭಿಸು.
  3. (ಕಟ್ಟಡ ಮೊದಲಾದವನ್ನು ಸಾರ್ವಜನಿಕ ಉಪಯೋಗಕ್ಕಾಗಿ) ಉದ್ಘಾಟಿಸು; ಪ್ರಾರಂಭೋತ್ಸವ ಮಾಡು.
  4. ಆರಂಭಿಸು.