See also 2inaugural
1inaugural ಇನಾಗ್ಯುರಲ್‍
ಗುಣವಾಚಕ
  1. ಆರಂಭದ; ಪ್ರಾರಂಭದ; ಪ್ರಾರಂಭಿಕ; ಉಪಕ್ರಮದ; ಪ್ರಾಥಮಿಕ.
  2. ಉದ್ಘಾಟನೆಯ; ನಾಂದಿಯ; ಪ್ರಾರಂಭೋತ್ಸವದ.
  3. ಪ್ರತಿಷ್ಠಾಪನೆಯ; ವ್ಯಕ್ತಿಯನ್ನು ಅಧಿಕಾರದಲ್ಲಿ ಸ್ಥಾಪಿಸುವ ಸಮಾರಂಭದ.
  4. (ಭಾಷಣ ಮೊದಲಾದವುಗಳ ವಿಷಯದಲ್ಲಿ) ಪ್ರಥಮ; ಪ್ರಾಥಮಿಕ; ಅಧಿಕಾರದಲ್ಲಿ ಸ್ಥಾಪಿಸಲ್ಪಡುತ್ತಿರುವ ವ್ಯಕ್ತಿಯು ಪ್ರಥಮವಾಗಿ ನೀಡುವ.
See also 1inaugural
2inaugural ಇನಾಗ್ಯುರಲ್‍
ನಾಮವಾಚಕ
  1. ಆರಂಭ ಭಾಷಣ; ಪ್ರಥಮ, ಉಪಕ್ರಮ – ಭಾಷಣ.
  2. ಆರಂಭೋತ್ಸವ; ಉದ್ಘಾಟನ ಸಮಾರಂಭ.