inattentiveness ಇನಟೆಂಟಿವ್‍ನಿಸ್‍
ನಾಮವಾಚಕ
  1. ಗಮನವಿಲ್ಲದಿರುವಿಕೆ; ಅನವಧಾನ.
  2. ನಿರ್ಲಕ್ಷ್ಯ; ಅನಾದರ; ಅಸಡ್ಡೆ; ಉಪೇಕ್ಷೆ.