inattentively ಇನಟೆಂಟಿವ್‍ಲಿ
ಕ್ರಿಯಾವಿಶೇಷಣ
  1. ಗಮನ ಕೊಡದೆ; ಅನವಧಾನದಿಂದ.
  2. ನಿರ್ಲಕ್ಷ್ಯದಿಂದ; ಅನಾದರದಿಂದ; ಅಸಡ್ಡೆಯಿಂದ; ಉಪೇಕ್ಷೆಯಿಂದ; ಕಡೆಗಣಿಸಿ.