inattentive ಇನಟೆಂಟಿವ್‍
ಗುಣವಾಚಕ
  1. ಗಮನ ಕೊಡದ; ಅನವಧಾನದಿಂದ ಕೂಡಿದ.
  2. ನಿರ್ಲಕ್ಷ್ಯದ; ಅನಾದರದ; ಅಸಡ್ಡೆಯ; ಉಪೇಕ್ಷೆಯ.