inattention ಇನಟೆನ್ಷನ್‍
ನಾಮವಾಚಕ
  1. ಅನವಧಾನ; ಗಮನವಿಲ್ಲದಿರುವುದು.
  2. (ಮರ್ಯಾದೆ ತೋರಿಸುವುದರಲ್ಲಿ) ನಿರ್ಲಕ್ಷ್ಯ; ಅನಾದರ; ಅಸಡ್ಡೆ; ಉಪೇಕ್ಷೆ.