inartistically ಇನಾರ್ಟಿಸ್ಟಿಕಲಿ
ಕ್ರಿಯಾವಿಶೇಷಣ
  1. ಕಲಾತತ್ತ್ವಗಳನ್ನನುಸರಿಸದೆ; ಕಲಾತತ್ತ್ವಗಳಿಗನುಸಾರವಾಗಿರದೆ.
  2. ಕಲಾವಂತಿಕೆಯಿಲ್ಲದೆ; ಕಲಾತ್ಮಕವಾಗಿರದೆ; ಕಲಾಕೌಶಲವಿಲ್ಲದೆ.
  3. ಕಲಾಭಿರುಚಿಯಿಲ್ಲದೆ.