inartistic ಇನಾರ್ಟಿಸ್ಟಿಕ್‍
ಗುಣವಾಚಕ
  1. ಕಲಾತತ್ತ್ವಗಳನ್ನನುಸರಿಸದ; ಕಲಾತತ್ತ್ವಗಳಿಗನುಸಾರವಾಗಿಲ್ಲದ.
  2. ಕಲಾಕುಶಲತೆಯಿಲ್ಲದ; ಕಲಾಚಾತುರ್ಯವಿಲ್ಲದ; ಕಲಾವಂತಿಕೆಯಿಲ್ಲದ; ಕಲಾತ್ಮಕವಲ್ಲದ.
  3. ಅರಸಿಕ; ಕಲಾಭಿರುಚಿಯಿಲ್ಲದ; ಕಲಾಭಿಜ್ಞತೆಯಿಲ್ಲದ; ರಸಿಕತೆಯಿಲ್ಲದ.