inartificial ಇನ್‍ಆರ್ಟಿಹಿಷಲ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ) ಕಲಾವಂತಿಕೆಯಿಲ್ಲದ; ಕಲಾಕೌಶಲವಿಲ್ಲದ.
  2. (ಕಲೆಯ) ಬೆಡಗಿಲ್ಲದ; ಅಕೃತಕ; ಸಹಜ; ಸ್ವಾಭಾವಿಕ; ನೈಜ.