inarticulateness ಇನಾರ್ಟಿಕ್ಯುಲಟ್‍ನಿಸ್‍
ನಾಮವಾಚಕ
  1. ಅಸ್ಪಷ್ಟೋಚ್ಚಾರಣೆ.
  2. (ಭಾವೋದ್ವೇಗ ಮೊದಲಾದ ಕಾರಣಗಳಿಂದ) ಮಾತು ಹೊರಡದಿರುವುದು; ಮೂಕತೆ.
  3. ಮಾತು ಬಾರದಿರುವಿಕೆ.
  4. ತಿಳಿಯುವಂತೆ ನುಡಿಯಲು ಬಾರದಿರುವಿಕೆ.