inarticulately ಇನಾರ್ಟಿಕ್ಯುಲಟ್‍ಲಿ
ಕ್ರಿಯಾವಿಶೇಷಣ
  1. ಅಸ್ಪಷ್ಟವಾಗಿ; ಸ್ಫುಟವಾಗಿ ಉಚ್ಚರಿಸದೆ.
  2. (ಭಾವೋದ್ವೇಗ ಮೊದಲಾದ ಕಾರಣದಿಂದ) ಮಾತು ಹೊರಡದೆ; ಅವಾಕ್ಕಾಗಿ; ಮೂಕನಾಗಿ.
  3. ಮಾತುಬಾರದೆ; ಮೂಕನಾಗಿ.
  4. ಮನಸ್ಸಿನಲ್ಲಿರುವುದನ್ನು ಸ್ಪಷ್ಟಪಡಿಸಲಾರದೆ.