inarticulate ಇನಾರ್ಟಿಕ್ಯುಲಟ್‍
ಗುಣವಾಚಕ
  1. (ಜೀವವಿಜ್ಞಾನ) ಸಂಧಿರಹಿತ; ಕೀಲಿಲ್ಲದ.
  2. (ಮಾತಿನ ವಿಷಯದಲ್ಲಿ) ಅಸ್ಫುಟ; ಅಸ್ಪಷ್ಟೋಚ್ಚಾರಣೆಯ; ಸ್ಪಷ್ಟ ಉಚ್ಚಾರಣೆಯಿಲ್ಲದ; ಸ್ಫುಟವಾಗಿ ಉಚ್ಚರಿಸದ.
  3. (ಭಾವೋದ್ವೇಗ ಮೊದಲಾದ ಕಾರಣಗಳಿಂದ) ಅವಾಕ್ಕಾದ; ಮಾತನಾಡಲಾರದ; ಮಾತು ಹೊರಡದ; ಮೂಕನಾದ: inarticulate with excitement ಸಂಭ್ರಮದಿಂದ ಮೂಕನಾದ.
  4. ಮೂಕನಾದ; ವಾಕ್‍ಶಕ್ತಿಯಿಲ್ಲದ; ಮಾತನಾಡಲು ಬರದ.
  5. ಮನಸ್ಸಿನಲ್ಲಿರುವುದನ್ನು ಸ್ಪಷ್ಟಪಡಿಸಲಾರದ, ತಿಳಿಯುವಂತೆ ಹೇಳಲು ಬಾರದ.