inarm ಇನ್‍ಆರ್ಮ್‍
ಸಕರ್ಮಕ ಕ್ರಿಯಾಪದ

(ಕಾವ್ಯಪ್ರಯೋಗ) ತಬ್ಬಿಕೊ; ಅಪ್ಪಿಕೊ; ಆಲಿಂಗಿಸು; ತಕ್ಕೈಸು.