inaptness ಇನ್‍ಆಪ್ಟ್‍ನಿಸ್‍
ನಾಮವಾಚಕ
  1. ಹೊಂದದಿರುವುದು; ಅನರ್ಹವಾಗಿರುವುದು; ಅನುಚಿತವಾಗಿರುವುದು.
  2. ಜಾಣ್ಮೆಯಿಲ್ಲದಿರುವುದು; ಅಕುಶಲತೆ; ಅಕೌಶಲ.