inaptitude ಇನ್‍ಆಪ್ಟಿಟ್ಯೂಡ್‍
ನಾಮವಾಚಕ
  1. ಅನರ್ಹತೆ; ಹೊಂದದಿರುವುದು; ತಕ್ಕುದಾಗಿಲ್ಲದಿರುವುದು.
  2. ಅಕೌಶಲ; ಜಾಣ್ಮೆಯಿಲ್ಲದಿರುವುದು: another name for the inaptitude of national cookery ನಾಡಿನ ಪಾಕಕೌಶಲದ ಅಭಾವಕ್ಕೆ ಇನ್ನೊಂದು ಹೆಸರು.