inapt ಇನ್‍ಆಪ್ಟ್‍
ಗುಣವಾಚಕ
  1. ಹೊಂದದ; ಅರ್ಹವಲ್ಲದ; ತಕ್ಕುದಾಗಿಲ್ಲದ; ಅನರ್ಹ; ಅನುಚಿತ.
  2. ಜಾಣ್ಮೆಯಿಲ್ಲದ; ಕುಶಲತೆಯಿಲ್ಲದ; ಅಕುಶಲ; ಅಚತುರ.