inapproachable ಇನ್‍ಅಪ್ರೋಚಬ್‍ಲ್‍
ಗುಣವಾಚಕ
  1. ಸಈಪಿಸಲಾಗದ; ಹತ್ತಿರ ಸುಳಿಯಲಾಗದ; ಹತ್ತಿರ ಬರಲು ಎಡೆಗೊಡದ.
  2. ಎಣೆಯಿಲ್ಲದ; ಅನುಪಮ; ಅಸದೃಶ; ಅಸಮಾನ.