inappreciation ಇನಪ್ರೀಷಿಏಷನ್‍
ನಾಮವಾಚಕ

ಅನಾಸ್ವಾದನ; ಗುಣಾಗ್ರಹಣ; ಯೋಗ್ಯತೆಯನ್ನು, ಗುಣವನ್ನು, ಸ್ವಾರಸ್ಯವನ್ನು – ಅರಿಯದೆ ಹೋಗುವುದು.