inappreciably ಇನಪ್ರೀಷಬ್ಲಿ
ಕ್ರಿಯಾವಿಶೇಷಣ
  1. ಅತಿಸೂಕ್ಷ್ಮವಾಗಿ; ಅತ್ಯಲ್ಪವಾಗಿ; ಗೋಚರಕ್ಕೆ, ಲೆಕ್ಕಕ್ಕೆ ಬಾರದಂತೆ; ಗಣನಾರ್ಹವಲ್ಲದಂತೆ.
  2. ಗುಣ ಗ್ರಹಿಸದಂತೆ; ಗುಣಗ್ರಾಹಿಯಾಗದಂತೆ; ಯೋಗ್ಯತೆಯನ್ನರಿಯಲಾಗದಂತೆ.