inappreciable ಇನಪ್ರೀಷಬ್‍ಲ್‍
ಗುಣವಾಚಕ
  1. ಅತಿ ಸೂಕ್ಷ್ಮ; ಅತ್ಯಲ್ಪ; ಗೋಚರಕ್ಕೆ, ಲೆಕ್ಕಕ್ಕೆ ಬಾರದ; ಗಣನಾರ್ಹವಲ್ಲದ: an inappreciable difference ಕಣ್ಣಿಗೆ ಬೀಳದಷ್ಟು ಅಲ್ಪ ವ್ಯತ್ಯಾಸ.
  2. ಗುಣಗ್ರಾಹಿಯಾಗಿರದ; ಯೋಗ್ಯತೆಯನ್ನರಿಯಲಾಗದ; ಗುಣವನ್ನಳೆಯಲಾಗದ; ಸ್ವಾರಸ್ಯವನ್ನು ಗ್ರಹಿಸಲಾಗದ.