inappetent ಇನ್ಯಾಪಿಟಂಟ್‍
ಗುಣವಾಚಕ
  1. ಹಸಿವಾಗದ; ಹಸಿವಿಲ್ಲದಿರುವ.
  2. ಅನಿಚ್ಛೆಯ; ಇಚ್ಛೆಯಿಲ್ಲದಿರುವ.