inappetence ಇನ್ಯಾಪಿಟನ್ಸ್‍
ನಾಮವಾಚಕ
  1. ಹಸಿವಾಗದಿರುವುದು: complained of inappetence and slight nausea ಹಸಿವಾಗುವುದಿಲ್ಲವೆಂದೂ, ಸ್ವಲ್ಪ ಓಕರಿಕೆಯಾಗುತ್ತದೆಂದೂ ಹೇಳಿಕೊಂಡ.
  2. ಅನಿಚ್ಛೆ; ಅನಭಿಲಾಷೆ; ಬಯಕೆ ಯಾ ಹಂಬಲ ಇಲ್ಲದಿರುವುದು: irresistible impulse struggling against total inappetence ಸಂಪೂರ್ಣ ಅನಿಚ್ಛೆಯ ವಿರುದ್ಧ ಹೋರಾಡುವ ಅದಮ್ಯ ಪ್ರವೃತ್ತಿ.