inanition ಇನನಿಷನ್‍
ನಾಮವಾಚಕ
  1. (ಮುಖ್ಯವಾಗಿ ಪುಷ್ಟಿಕರವಾದ ಆಹಾರವಿಲ್ಲದಿದ್ದರಿಂದ ಉಂಟಾಗುವ) ನಿಶ್ಯಕ್ತಿ; ನಿತ್ರಾಣ; ಶೂನ್ಯಭಾವ; ಬರಿದಾದ ಸ್ಥಿತಿ.
  2. (ಬೌದ್ಧಿಕ ಯಾ ನೈತಿಕವಾದ) ಕ್ಲೈಬ್ಯ; ದೌರ್ಬಲ್ಯ; ಸತ್ತ್ವಶೂನ್ಯತೆ: the inanition of a decadent society ಅವನತಿ ಸ್ಥಿತಿಯಲ್ಲಿರುವ ಸಮಾಜದ ಸತ್ತ್ವಶೂನ್ಯತೆ.