inanimately ಇನ್ಯಾನಿಮಟ್‍ಲಿ
ಕ್ರಿಯಾವಿಶೇಷಣ

ಉತ್ಸಾಹಶೂನ್ಯವಾಗಿ; ಗೆಲುವಿಲ್ಲದೆ; ಲವಲವಿಕೆಯಿಲ್ಲದೆ; ಜಡತೆಯಿಂದ.