inanimate ಇನ್ಯಾನಿಮಟ್‍
ಗುಣವಾಚಕ
  1. ಪ್ರಾಣರಹಿತ; ನಿಷ್ಪ್ರಾಣ.
  2. ಜೀವವಿಲ್ಲದ; ನಿರ್ಜೀವ; ಅಜೀವ; ಅಚೇತನ; ಜಡ: inanimate nature ಅಚೇತನ ಪ್ರಕೃತಿ; ಜಡಪ್ರಕೃತಿ.
  3. ಉತ್ಸಾಹಶೂನ್ಯ; ಗೆಲುವಿಲ್ಲದ; ಲವಲವಿಕೆಯಿಲ್ಲದ: ಜಡ: her inanimate movement on the stage ರಂಗಸ್ಥಲದಲ್ಲಿ ಲವಲವಿಕೆಯಿಲ್ಲದ ಅವಳ ಓಡಾಟ.