See also 2inane
1inane ಇನೇನ್‍
ಗುಣವಾಚಕ
  1. ಖಾಲಿ; ಬರಿದಾದ; ಶೂನ್ಯ: azure of inanest space ಅತ್ಯಂತ ಶೂನ್ಯವಾದ ಆಕಾಶದ ನೀಲಿವರ್ಣ; ಬಟ್ಟಬರಿದಾದ ಬಾನಿನ ನೀಲಿಮೆ.
  2. (ವ್ಯಕ್ತಿಗಳು, ಅವರ ಕೆಲಸಗಳು, ಮೊದಲಾದವುಗಳ ವಿಷಯದಲ್ಲಿ) ದಡ್ಡ; ಪೊಳ್ಳು; ಅರ್ಥಶೂನ್ಯ; ಬುದ್ಧಿಯಿಲ್ಲದ: the book seems a very inane thing ಆ ಪುಸ್ತಕ ತೀರ ಪೊಳ್ಳು ಎನಿಸುತ್ತದೆ.
See also 1inane
2inane ಇನೇನ್‍
ನಾಮವಾಚಕ

(ಪ್ರಾಚೀನ ಪ್ರಯೋಗ) ಶೂನ್ಯಾಕಾಶ; ಬಟ್ಟ ಬಯಲು: the inane ಶೂನ್ಯಾಕಾಶ; ಬಾನ್‍ ಬಯಲು.