inalienably ಇನ್‍ಏಲಿಅನಬ್ಲಿ
ಕ್ರಿಯಾವಿಶೇಷಣ

ಪರಭಾರೆ ಮಾಡಲಾಗದಂತೆ; ಬೇರೊಬ್ಬರಿಗೆ ವರ್ಗಾಯಿಸಲಾಗದಂತೆ; ಪರಾಧೀನ ಮಾಡಲಾಗದಂತೆ; ಹಸ್ತಾಂತರಗೊಳಿಸಲಾಗದಂತೆ.