inalienable ಇನ್‍ಏಲಿಅನಬ್‍ಲ್‍
ಗುಣವಾಚಕ

ಪರಭಾರೆ ಮಾಡಲಾಗದ; ಬೇರೊಬ್ಬರಿಗೆ ವರ್ಗಾಯಿಸಲಾಗದ; ಪರಾಧೀನ ಮಾಡಲಾಗದ; ಹಸ್ತಾಂತರಗೊಳಿಸಲಾಗದ.