inalienability ಇನ್‍ಏಲಿಅನಬಿಲಿಟಿ
ನಾಮವಾಚಕ

ಪರಭಾರೆ ಮಾಡಲಾಗದಿರುವುದು; ಬೇರೊಬ್ಬರಿಗೆ ವರ್ಗಾಯಿಸಲಾಗದಿರುವುದು; ಪರಾಧೀನ ಮಾಡಲಾಗದಿರುವುದು; ಹಸ್ತಾಂತರಗೊಳಿಸಲಾಗದಿರುವುದು.