inadvertent ಇನಡ್ವರ್ಟಂಟ್‍
ಗುಣವಾಚಕ
  1. ಲಕ್ಷ್ಯಕೊಡದ; ಅನವಧಾನದ; ಸರಿಯಾಗಿ ಗಮನಕೊಡದ.
  2. (ವ್ಯಕ್ತಿಗಳ ವಿಷಯದಲ್ಲಿ) ಅಲಕ್ಷ್ಯದ; ಎಚ್ಚರಿಕೆಯಿಲ್ಲದ; ಅಸಡ್ಡೆಯ; ಉಪೇಕ್ಷೆಯಿಂದ ಕೂಡಿದ.
  3. (ಕೆಲಸಗಳ ವಿಷಯದಲ್ಲಿ) ಅನುದ್ದಿಷ್ಟ; ಬುದ್ಧಿಪೂರ್ವಕವಲ್ಲದ; ಉದ್ದೇಶಪೂರ್ವಕವಲ್ಲದ; ತಿಳಿಯದೆ, ಪ್ರಮಾದವಶಾತ್‍ – ಆದ.