inadvertence ಇನಡ್ವರ್ಟನ್ಸ್‍
ನಾಮವಾಚಕ
  1. ಗಮನ ಕೊಡದಿರುವುದು; ಲಕ್ಷ್ಯ ಇಡದಿರುವುದು; ಅನವಧಾನ.
  2. ಅಸಡ್ಡೆ; ಉಪೇಕ್ಷೆ; ಅಲಕ್ಷ್ಯ; ಅಜಾಗರೂಕತೆ; ಬೇಹುಷಾರಿ; ಪ್ರಮಾದ; ತಿಳಿಯದೆ ಆದದ್ದು.
  3. (ಕಾರ್ಯದ ವಿಷಯದಲ್ಲಿ) ಅನುದ್ದಿಷ್ಟತೆ; ಉದ್ದೇಶರಾಹಿತ್ಯ; ಉದ್ದೇಶದಿಂದ ಮಾಡಿರದುದು.