inadmissible ಇನ್‍ಅಡ್ಮಿಸಿಬ್‍ಲ್‍
ಗುಣವಾಚಕ
  1. ಒಪ್ಪಲಾಗದ; ಅಗ್ರಾಹ್ಯ; ಅಸ್ವೀಕಾರ್ಯ; ಅನಂಗೀಕಾರ್ಯ; ಅಂಗೀಕರಿಸಲಾಗದ: inadmissible behaviour ಒಪ್ಪಲಾಗದ ನಡವಳಿಕೆ; ಅಗ್ರಾಹ್ಯ ವರ್ತನೆ.
  2. ಎಡೆಗೊಡಲಾಗದ; ಆಸ್ಪದವೀಯಲಾಗದ; ಅವಕಾಶ ಕೊಡಲಾಗದ: liquor is inadmissible ಮದ್ಯಕ್ಕೆ ಅವಕಾಶವಿಲ್ಲ.