inadmissibility ಇನ್‍ಅಡ್ಮಿಸಿಬಿಲಿಟಿ
ನಾಮವಾಚಕ
  1. ಅಗ್ರಾಹ್ಯತೆ; ಅಸ್ವೀಕಾರ್ಯತೆ; ಅನಂಗೀಕಾರ್ಯತೆ; ಒಪ್ಪಲಾಗದಂತಿರುವುದು; ಅಂಗೀಕಾರಾರ್ಹವಾಗಿಲ್ಲದಿರುವುದು.
  2. ನಿರವಕಾಶತೆ; ಎಡೆಗೊಡಲು ಸಾಧ್ಯವಾಗದಿರುವುದು.