inadequately ಇನ್‍ಆಡಿಕ್ವಟ್‍ಲಿ
ಕ್ರಿಯಾವಿಶೇಷಣ
  1. (ಉದ್ದೇಶಕ್ಕೆ, ಕಾರ್ಯಕ್ಕೆ) ಸಾಕಷ್ಟಿಲ್ಲದಂತೆ; ಸಾಲದೆ ಹೋಗುವಂತೆ; ಸಾಕಾಗದಂತೆ; ಕೊರೆಯಾಗಿ; ಕಡಮೆಯಾಗಿ; ಅಪರ್ಯಾಪ್ತವಾಗಿ.
  2. ಅಸಮರ್ಪಕವಾಗಿ.