inadequate ಇನ್‍ಆಡಿಕ್ವಟ್‍
ಗುಣವಾಚಕ
  1. (ಉದ್ದೇಶಕ್ಕೆ, ಮಾಡುವ ಕೆಲಸಕ್ಕೆ) ಸಾಕಷ್ಟಿಲ್ಲದ; ಸಾಲದ; ಸಾಕಾಗದ; ಕೊರೆಯಾದ; ಕಡಮೆಯಾದ; ಅಪರ್ಯಾಪ್ತ.
  2. ಅಸಮರ್ಪಕ; ತೃಪ್ತಿಕರವಲ್ಲದ.
  3. (ವ್ಯಕ್ತಿಯ ವಿಷಯದಲ್ಲಿ) ಅಸಮರ್ಥ; ದಕ್ಷತೆ ಸಾಲದ.