inadequacy ಇನ್‍ಆಡಿಕ್ವಸಿ
ನಾಮವಾಚಕ
  1. (ಉದ್ದೇಶಕ್ಕೆ, ಕಾರ್ಯಕ್ಕೆ) ಕೊರತೆ; ಅಭಾವ; ಅಪರ್ಯಾಪ್ತತೆ; ಸಾಕಷ್ಟಿಲ್ಲದಿರುವುದು; ಸಾಲದೆ ಹೋಗುವುದು; ಸಾಕಾಗದಿರುವುದು; ಕಡಮೆಯಾಗಿರುವಿಕೆ.
  2. ಅಸಮರ್ಪಕತೆ.
  3. (ವ್ಯಕ್ತಿಯ ವಿಷಯದಲ್ಲಿ) ಅಸಮರ್ಥತೆ.