inactivity ಇನ್‍ಆಕ್ಟಿವಿಟಿ
ನಾಮವಾಚಕ
  1. ನಿಷ್ಕ್ರಿಯತೆ; ಕ್ರಿಯಾಶೂನ್ಯತೆ; ಕೆಲಸಮಾಡದಿರುವಿಕೆ.
  2. ಜಡತೆ; ಅಲಸಿತನ; ಸೋಮಾರಿತನ.