inactively ಇನ್‍ಆಕ್ಟಿವ್‍ಲಿ
ಕ್ರಿಯಾವಿಶೇಷಣ
  1. ಕೆಲಸ ಮಾಡದೆ; ನಿಷ್ಕ್ರಿಯನಾಗಿ.
  2. ಸೋಮಾರಿತನದಿಂದ; ಅಲಸಿಕೆಯಿಂದ ಕೂಡಿ.