inactivate ಇನ್‍ಆಕ್ಟಿವೇಟ್‍
ಸಕರ್ಮಕ ಕ್ರಿಯಾಪದ

ನಿಷ್ಕ್ರಿಯಗೊಳಿಸು; ನಿಶ್ಚೇಷ್ಟಗೊಳಿಸು; ಸ್ಥಗಿತಗೊಳಿಸು; ನಿಷ್ಕ್ರಿಯವಾಗುವಂತೆ ಯಾ ಕೆಲಸ ಮಾಡದಂತೆ ಮಾಡು.