inaction ಇನ್‍ಆಕ್‍ಷನ್‍
ನಾಮವಾಚಕ
  1. ನಿಷ್ಕ್ರಿಯತೆ; ಕೆಲಸ ಮಾಡದಿರುವುದು.
  2. ಅಲಸಿಕೆ; ಸೋಮಾರಿತನ; ಮೈಗಳ್ಳತನ; ಜಡತೆ; ಆಲಸ್ಯ.