inaccessibly ಇನ್ಯಾಕ್ಸೆಸಿಬ್ಲಿ
ಕ್ರಿಯಾವಿಶೇಷಣ
  1. ತಲುಪಲಾಗದಂತೆ; ದುರ್ಗಮವಾಗಿ; ಮುಟ್ಟಲಾಗದ ರೀತಿಯಲ್ಲಿ.
  2. ಪ್ರವೇಶಿಸಲಾಗದಂತೆ; ಅಪ್ರವೇಶ್ಯವಾಗಿ.
  3. (ವ್ಯಕ್ತಿಗಳ ವಿಷಯದಲ್ಲಿ) ಸುಲಭನಾಗಿರದೆ; ಸಲಿಗೆ, ಪ್ರಭಾವ, ಸ್ನೇಹಗಳಿಗೆ ಎಡೆಗೊಡದಂತೆ.