inaccessible ಇನ್ಯಾಕ್ಸೆಸಿಬ್‍ಲ್‍
ಗುಣವಾಚಕ
  1. ಎಟುಕದ; ತಲುಪಲಾಗದ; ಮುಟ್ಟಲಾಗದ; ದುರ್ಗಮ.
  2. ಅಪ್ರವೇಶ್ಯ; ಪ್ರವೇಶಿಸಲಾಗದ.
  3. (ವ್ಯಕ್ತಿಗಳ ವಿಷಯದಲ್ಲಿ) ಸುಲಭವಲ್ಲದ; ಸಈಪಿಸಲಾಗದ; ಹತ್ತಿರ ಸೇರಿಸದ, ಬರಗೊಡಿಸದ; ಸಲಿಗೆ, ಪ್ರಭಾವ, ಸ್ನೇಹಗಳಿಗೆ – ಎಡೆಗೊಡದ, ಆಸ್ಪದವೀಯದ.